ಕೊಹ್ಲಿಯ ಈ ನಿರ್ಧಾರದಿಂದ 4ನೇ ಟೆಸ್ಟ್ ನಲ್ಲಿ ಭಾರತ ಸೋಲೋದು ಗ್ಯಾರೆಂಟಿ | Oneindia Kannada

2021-09-06 1

ವಿರಾಟ್ ಕೊಹ್ಲಿ ತನ್ನ ವೈಯಕ್ತಿಕ ಹಾಗೂ ಸ್ವತಂತ್ರ ನಿರ್ಧಾರದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದಾರೆ, ಹೀಗಾಗಿಯೇ ನಾಲ್ಕನೇ ಟೆಸ್ಟ್ ಪಂದ್ಯ ಭಾರತದ ಕೈತಪ್ಪಿ ಡ್ರಾ ನಲ್ಲಿ ಅಂತ್ಯಗೊಳ್ಳಲಿದೆ ಎಂದು ನಿಕ್ ಕಾಂಪ್ಟನ್ ವ್ಯಂಗ್ಯವಾಡಿದ್ದಾರೆ.

Can’t see this being anything other than a draw! India’s bowling apart from Bumrah will struggle. If only Ashwin was playing… oh Kohli it’s good to have independent thinkers in your team,” tweeted Compton